ನಂಜನ ಗೂಡು ತಲುಪಿ ಪೂಜೆ ಮುಗಿಸಿ ಗುಂದ್ಲುಪೆಟ್ ಮಾರ್ಗವಾಗಿ ಊಟಿನ around 11 ಗೆ ತಲುಪಿದೆವು.
ಅಲ್ಲಿಂದ ನಾವು ಮಿಳಿಟರಿನಲ್ಲಿ ಕರ್ನಲ್ ಆಗಿರುವ Param ಅವರ ಮನೆಗೆ ಹೊರಟೆವು.
ಅವರ ಮನೆ Weligton ನಲ್ಲಿರುವ Military Camp ನಲ್ಲಿದೆ. ಅವರ ಮನೆಗೆ ಹೋದಮೇಲೆ ನಮ್ಮ ಊಟಿ ಪ್ಲಾನ್ Change ಆಗೋಯ್ತು.
ಅವರ ಮನೆ ತುಂಬ ಸುಂದರವಾಗಿತು, Guest ಗಳಿಗೆ ಅಂತಾನೆ ತುಂಬ Facility ಇತ್ತು.
ಕರ್ನಲ್ Param ಅವರ ಬಗ್ಗೆ ಕಂಡಿತ ಹೇಳಲೇ ಬೇಕು. ಅವರು ಹಾಸನ ಮೂಲದವರು, ಮಿಲಿಟರಿನಲ್ಲಿ ೧೭ ವರ್ಷದಿಂದ ಸೇವೆ ಮಾಡ್ತಾ ಇದಾರೆ, ಅವರ ಜೊತೆ ಸ್ವಲ್ಪ ಹೊತ್ಹು ಮಾತಾಡಿದ್ರೆ ಸಾಕು ನಿಮಗೆ ದೇಶ ಪ್ರೇಮ ಸ್ವಾಭಿಮಾನ ಹುಕ್ಕಿ ಬರುತ್ತೆ.
ಅವರ ಶ್ರೀಮತಿಯವರನ್ನು ನೋಡಿದಗಾ, ಇಬ್ಬರದು ಒಳ್ಳೆ ಜೋಡಿ ಅನ್ನಿಸಿತು, Both treated us so nicely Which I never expected from ಮಿಲಿಟರಿ people . ಮಿಲಿಟರಿಯವರು ತುಂಬ Rough ಅಂದುಕೊಂಡಿದೆ but ಈ family ನೋಡಿದ ಮೇಲೆ ನನ್ನ ಅಬಿಪ್ರಾಯ ಬದಲಾಯ್ತು.
ಹೆಂಗಸರೆಲ್ಲ ಹೊಳಗೆ ಹರಟುತ ಈರಬೇಕದ್ರೆ ನಾವು ಮೂವರು (Including kumar ) ಹೊರಗೆ Open terrace ನಲ್ಲಿ ಹರಟುತ ಕುಳಿತೆವು. ಅವರ ಮನೆ ಸುಂದರವಗಿತು, ಇಬ್ಬರು ಕೆಲಸದವರು ಎಲ್ಲ ಕೆಲಸ ಮಾಡಿ ಕೊಡ್ತಾ ಈದ್ದರು.
ರಾತ್ರಿ ೧೨ ಗಂಟೆತನಕ ಹರಟುತ ಕುಳಿತೆವು, ಸಮಯ ಹೋಗಿದ್ದೆ ಗೊತ್ಹಗಲ್ಲಿಲ. He was telling all his exp in military , How strong is our military, how people behave inside and outside military campus and all those stuff.
He was also telling about how he fight with government organization for not to give bribes, By talking with Param my way of looking Military has been completly changed also his two kids are too ಸ್ಮಾರ್ಟ್.
ಅವರ ಲೈಫ್ ಸ್ಟೈಲ್, ಥಿಂಕಿಂಗ್ ತುಂಬ ಇಷ್ಟ ಆಯಿತು.
We dropped the plan of seeing other places in Ooty , Enjoyed in Param house. next day , Sunday got up at 9 Spend some more time with his family took group ಫೋಟೋಸ್, went to military Canteen for purchasing. Visited nearby tea estate had nice ಲುನ್ಚ್ in his house .
ಮಿಲಿಟರಿಗೆ ಜೋಇನ್ ಆಗೋದಕ್ಕೆ ನನ್ನ ವಯಸ್ಸು ಅಗೊಯುತು , ಬೇರೆಯವರಿಗದ್ರು ಜೋಇನ್ ಆಗೋದಕ್ಕೆ ಹೇಳಬೇಕು ಅಂದುಕೊಂಡು left ಊಟಿ around ೩.೩೦ .
It was heavily raining in ooty we took Kalhathi falls ರೋಡ್, check this link
http://raj-gowda.blogspot.com/2010/04/never-do-these-mistake-while-driving-i.html
for adventure we did in this road .
It was really nice and ಮೆಮೊರಬ್ಲೆ ಊಟಿ ಟ್ರಿಪ್.